ಕೋಲಾರಮ್ಮ ದೇವಸ್ಥಾನ
ಇದು ಗಂಗರ ಕಾಲದಲ್ಲಿ ಕಟ್ಟಿರುವ ಪ್ರತೀತಿ ಇದೆ. ಬ್ರಹದಾಕಾರದ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದಾಗ ಧ್ವಜಸ್ಥಂಭ ಎದುರಾಗುತ್ತದೆ. ಚಂದ್ರಶಾಲೆಯಲ್ಲಿ ಪ್ರದಕ್ಷಿಣೆ ಹೊರಟರೆ ನಂತರ ದೇವಿಯ ದರ್ಶನ ಪಡೆಯಬಹುದು. ಇಲ್ಲಿ ಎಲ್ಲ ಕಡೆಯ ದೇವಸ್ಥಾನಗಳಂತೆ ನಮ್ಮೆದುರಿಗೆ ಅಲಂಕೃತ ದೇವಿ ಇರುವುದಿಲ್ಲ. ದೇವಿಯ ಮೂರ್ತಿಯ ಪ್ರತಿಬಿಂಬವನ್ನು ನಾವು ಕನ್ನಡಿಯಲ್ಲಿ ನೋಡಬೇಕು. ಕೋಲಾರಮ್ಮನ … Read More